Bengaluru, Karnataka
Kannadotsava Marathon 2026 is more than a walk or run; it is a movement to celebrate, protect and promote the Kannada language and culture.
To create awareness about the importance of Kannada and preserve our rich linguistic heritage.
To encourage the younger generation to learn, speak, read and proudly embrace Kannada.
To bring people from all communities together through the spirit of language, culture and unity.
To promote Kannada not just as a language of tradition, but as a language of knowledge, education, technology and opportunity.
To inspire families, students and citizens to actively participate in preserving our mother tongue.
To celebrate Karnataka's identity, history, literature, art and cultural pride.
To build a stronger connection between generations through our language.
To take the message of Kannada pride beyond boundaries and create a lasting impact.
ಕನ್ನಡೋತ್ಸವ ಮ್ಯಾರಥಾನ್ 2026 ಕೇವಲ ಓಟ ಅಥವಾ ನಡಿಗೆಯ ಕಾರ್ಯಕ್ರಮವಲ್ಲ; ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವ, ಸಂರಕ್ಷಿಸುವ ಹಾಗೂ ಪ್ರಚಾರ ಮಾಡುವ ಒಂದು ಜನಾಂದೋಲನವಾಗಿದೆ.
ಕನ್ನಡ ಭಾಷೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ನಮ್ಮ ಶ್ರೀಮಂತ ಭಾಷಾ ಪರಂಪರೆಯನ್ನು ಉಳಿಸಿ ಬೆಳೆಸುವುದು.
ಇಂದಿನ ಯುವ ಪೀಳಿಗೆ ಕನ್ನಡವನ್ನು ಕಲಿಯಲು, ಮಾತನಾಡಲು, ಓದಲು ಮತ್ತು ಹೆಮ್ಮೆಯಿಂದ ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.
ಭಾಷೆ, ಸಂಸ್ಕೃತಿ ಮತ್ತು ಏಕತೆಯ ಮೂಲಕ ಎಲ್ಲಾ ಸಮುದಾಯಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು.
ಕನ್ನಡ ಕೇವಲ ಸಂಪ್ರದಾಯದ ಭಾಷೆಯಲ್ಲ, ಜ್ಞಾನ, ಶಿಕ್ಷಣ, ತಂತ್ರಜ್ಞಾನ ಮತ್ತು ಉದ್ಯೋಗಾವಕಾಶಗಳ ಭಾಷೆಯೂ ಆಗಬೇಕು ಎಂಬುದನ್ನು ಸಾರುವುದು.
ಕುಟುಂಬಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಮ್ಮ ಮಾತೃಭಾಷೆಯ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು.
ಕರ್ನಾಟಕದ ಅಸ್ಮಿತೆ, ಇತಿಹಾಸ, ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಸಂಭ್ರಮಿಸುವುದು.
ನಮ್ಮ ಭಾಷೆಯ ಮೂಲಕ ಹಿಂದಿನ ತಲೆಮಾರು ಮತ್ತು ಮುಂದಿನ ತಲೆಮಾರಿನ ನಡುವೆ ಗಟ್ಟಿಯಾದ ಬಾಂಧವ್ಯ ಬೆಳೆಸುವುದು.
ಕನ್ನಡದ ಅಭಿಮಾನ ಮತ್ತು ಗೌರವದ ಸಂದೇಶವನ್ನು ಗಡಿಗಳನ್ನು ಮೀರಿ ಪಸರಿಸಿ, ಸಮಾಜದಲ್ಲಿ ಶಾಶ್ವತವಾದ ಪ್ರಭಾವ ಮೂಡಿಸುವುದು.
Kannada is not just a language we speak; it is an identity we must preserve, practise and pass on to the next generation.
ಕನ್ನಡ ಕೇವಲ ನಾವು ಮಾತನಾಡುವ ಭಾಷೆಯಲ್ಲ; ಅದು ನಮ್ಮ ಅಸ್ಮಿತೆ, ನಮ್ಮ ಹೆಮ್ಮೆ ಮತ್ತು ನಮ್ಮ ಪರಂಪರೆ. ಅದನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ.
ಬನ್ನಿ, ಕನ್ನಡಕ್ಕಾಗಿ ಹೆಜ್ಜೆ ಹಾಕೋಣ, ಕನ್ನಡದ ಏಳಿಗೆಗಾಗಿ ಕೈಜೋಡಿಸೋಣ!
Register for 3K Walk / 5K Run